Thought Leadership
Collaboration and empathy are the cornerstones of a modern education

Muttu Sir
Muttu Sir
Dec 20, 2024
ಧಾರವಾಡ ಅಂತರರಾಷ್ಟ್ರೀಯ ಶಾಲೆಯಲ್ಲಿ ಸತತ 10 ವರ್ಷಗಳಿಂದ ಶಿಕ್ಷಕ ಹಾಗೂ 6 ವರ್ಷಗಳಿಂದ ಕಾರ್ಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದು ನಮ್ಮ ಶಾಲೆಯ ಬಗ್ಗೆ ಹೆಮ್ಮೆ ಇದೆ. ಸಧಾ ಎಲ್ಲಾ ಕಾರ್ಯಗಳಿಗೂ ಪ್ರೊತ್ಸಾಹ ನೀಡುವ ಶಾಲೆಯ ಆಡಳಿತ ಮಂಡಳಿ ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಧ್ಯಯನ ಒದಗಿಸಲು ಅತ್ಯುತ್ತಮ ಶಿಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಅವರಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ ನೀಡುತ್ತ ಉತ್ತಮ ಸೌಹಾರ್ದ ಸಾಧಿಸಿದ್ದಾರೆ. ಧಾರವಾಡ ಅಂತರರಾಷ್ಟ್ರೀಯ ಶಾಲೆಯು ವಿದ್ಯಾರ್ಥಿಗಳ ಏಳಿಗೆಯೇ ಶಾಲೆಯ ಮುಖ್ಯ ದೇಯೋದ್ದೇಶ ಎಂಬ ಪರೀಕಲ್ಪನೆಯಲ್ಲಿ ವಿದ್ಯಾರ್ಥಿಗಳನ್ನು ಅಧ್ಯಯನ ಹಾಗೂ ಕ್ರೀಡೆಗಳಲ್ಲಿ ಪ್ರೋತ್ಸಾಹಿಸುತ್ತಾ ಬಂದಿದೆ. ಇದುವರೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು 10 ನೇ ತರಗತಿಯವರೆಗೆ ಈ ಶಾಲೆಯಲ್ಲಿ ಕಲಿತು ಈಗ ವಿಜ್ಞಾನ/ತಂತ್ರಜ್ಞಾನ/ ಕಲಾ/ ವಾಣಿಜ್ಯ ವಿಭಾಗದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ತಾವು ಕಲಿತ ಶಾಲೆಯ ಬಗ್ಗೆ ಈಗಲೂ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಅನೇಕ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಭಾಗದಕ್ಕೆ ಹೋಗಿರುವ ವಿದ್ಯಾರ್ಥಿಗಳು ಈಗಲೂ ಹಳೇಯ ಶಿಕ್ಷಕ ಜೊತೆ ಸಂಪರ್ಕ ಹೊಂದಿ ತಮ್ಮ ಶಾಲಾ ಶಿಕ್ಷಣ ಹಾಗೂ ಶಾಲೆಯಲ್ಲಿ ಅವರಿಗೆ ದೊರೆತ ಅತ್ಯುತ್ತಮ ಬುನಾದಿ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಈ ಶಾಲೆಯಲ್ಲಿ ಕಲಿಯುವಾಗಲೇ ಕೆಲವು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ/ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಈಗ ಕ್ರೀಡೆಯಲ್ಲಿ ತಮ್ಮ ಸಾಧನೆ ಮುಂದುವರೆಸಿದ್ದಾರೆ. ಶಾಲೆಯು ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ ಹಾಗೂ ಸಿ ಬಿ ಎಸ್ ಇ ಪಠ್ಯ ಕ್ರಮ ಹೊಂದಿರುವ ಕಾರಣ ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಓದಿದ ಕುರಿತಾಗಿ ಸ್ಟಡಿ ಸರ್ಟಿಫಿಕೇಟ್ ಪಡೆದು ತಮ್ಮ ಶಿಕ್ಷಣ ಮುಂದುವರೆಸಲು ನಮಗೆ ತುಂಬಾ ಸಹಾಯವಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಈ ಶಾಲೆಯು ಈಗ ಪದವಿ ಪೂರ್ವ ಶಿಕ್ಷಣ (ಪಿಯುಸಿ) ಯನ್ನು ಕೂಡ ಪ್ರಾರಂಭಿಸಿದೆ. ಒಂದೆ ಸ್ಥಳದಲ್ಲಿ ಕೆಜಿ ವಿಭಾಗದಿಂದ ಪಿಯುಸಿವರೆಗೆ ಓದುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಅದನ್ನು ಪೂರೈಸಲು ಶಾಲೆ ಹಾಗೂ ಕಾಲೇಜು ಆಡಳಿತ ಮಂಡಳಿ ಪರಿಶ್ರಮಿಸುತ್ತಿದೆ.
ಶಿಕ್ಷಕರು